Kala karikalan movie is facing too much of hatredness as a result it didn't get released in Bangalore. People who are protesting against it have got arrested today. <br />Sa.Ra.Govind has spoken to media regarding the same <br /> <br />ಕಾವೇರಿ ವಿಚಾರವಾಗಿ ಕಾಲಾ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡದಂತೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಸಾ.ರಾ. ಗೋವಿಂದ್ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ